ರೇಖೀಯ ತಲ

ಯಾವುದೇ ಸರಳ ರೇಖೆಯ ಸರಿತದಿಂದ ಜನಿಸುವ ಮೇಲ್ಮೈ (ರೂಲ್ಡ್ ಸರ್ಫೇಸ್). ರೇಖಜ ತಲ ಪರ್ಯಾಯ ನಾಮ. ತಲದ ಮೇಲೆ ಅನಂತ ಸಂಖ್ಯೆಯಲ್ಲಿರುವ ಸರಳ ರೇಖೆಗಳಿಗೆ ಜನಕ ರೇಖೆಗಳೆಂದು (ಜನರೇಟರ್ಸ್) ಹೆಸರು. ಶಂಕು, ಸಿಲಿಂಡರ್ ಮುಂತಾದವು ರೇಖೀಯ ತಲಗಳು.	
(ಕೆ.ಎನ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ